Bhairava Geetha Movie : ನೆಚ್ಚಿನ ನಟನ ಸಿನಿಮಾ ನೋಡಲು ಬೆಂಗಳೂರಿಗೆ ಬಂದಿದ್ರು ವರ್ಮಾ..! | FILMIBEAT KANNADA

2018-12-07 140

ಟಗರು' ಖ್ಯಾತಿ ಡಾಲಿ ಧನಂಜಯ್ ಗೆ, ಆರ್.ಜಿ.ವಿ ಫ್ಯಾನ್ ಆಗಿದ್ದಾರೆ. ಡಾಲಿ ಪಾತ್ರ ನೋಡಿ ಫಿದಾ ಆಗಿದ್ದ ವರ್ಮಾ, ಧನಂಜಯ್ ಜೊತೆ ಸಿನಿಮಾ ಕೂಡ ಮಾಡಿದ್ದಾರೆ. ಆ ಸಿನಿಮಾ ಇಂದು ಕಂಡಿದೆ.

Ram gopal varma will watch Bhairava Geetha movie along with Dhananjaya and director siddharth at Santosh theater,